Browsing: ಲೇಟೆಸ್ಟ್

*  ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ *  60 ಎಕರೆ ಭೂಸ್ವಾಧೀನ *  ರಸ್ತೆ ಅಭಿವೃದ್ಧಿಗೆ 400 ಕೋಟಿ ಹೊಸಪೇಟೆ(ಜು.14):  ಆನೆಗೊಂದಿಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಮುನ್ನೋಟ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುಲೈ ಅಂತ್ಯದೊಳಗೆ ವೈಮಾನಿಕ…

Read More

ತಿರುಪತಿ: ಆಂಧ್ರಪ್ರದೇಶದ ತಿರುಮಲ ತಿರುಪತಿಯಲ್ಲಿ ಗುರುವಾರ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಅಸ್ತಗೊಂಡಿದೆ. ಟಿಟಿಡಿಯ ಎರಡು ಘಾಟ್ ರಸ್ತೆಗಳ ಮೇಲೆ ಕಲ್ಲುಬಂಡೆಗಳು ಉರುಳಿಬಿದ್ದಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಎರಡು ದಿನಗಳ ಕಾಲ ಪಾದಚಾರಿ ಮಾರ್ಗವನ್ನೂ ಟಿಟಿಡಿ ಮುಚ್ಚಿದೆ.…

Read More

ನಮ್ಮ ದೇಶದಲ್ಲಿರುವ ಅದೆಷ್ಟೋ ಹಳ್ಳಿಗಳು ಇಂದಿಗೂ ಕೂಡ ಅಭಿವೃದ್ಧಿಯನ್ನು ಕಂಡಿಲ್ಲ ಹಾಗಾಗಿ ಹಳ್ಳಿ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿ ಮಣ್ಣಿನ ರಸ್ತೆ ಹಂಚಿನ ಮನೆಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿರುವಂತಹ ಜನರು ಕಣ್ಣೆದುರಿಗೆ ಬರುತ್ತಾರೆ. ಆದರೆ ಗ್ರಾಮ…

Read More

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಜಿಯೋ ಹಾಗೂ ಭಾರತ್ ಪೆಟ್ರೋಲಿಯಂ ಕಂಪನಿಯ ಫ್ಯೂಯಲ್ ಅಂಡ್ ಮೊಬಿಲಿಟಿ ಜಂಟಿ ಉದ್ಯಮಗಳು ಜೊತೆಗೂಡಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ಅನ್ನು ಆರಂಭಿಸಿವೆ. ಈ ಸಹಭಾಗಿತ್ವದ ಮೊದಲ Jio…

Read More

ಈ ವರ್ಷ ನಮ್ಮ ಸ್ವಾತಂತ್ರ್ಯದ 75 ನೇ ವರ್ಷ. ನಾವು 15 ಆಗಸ್ಟ್ 1947 ರಂದು ಸ್ವತಂತ್ರರಾದೆವು. ದೇಶವನ್ನು ಮುನ್ನಡೆಸಲು ನಾವು ನಮ್ಮ ದೇಶದ ಸೂತ್ರಗಳನ್ನು ನಮ್ಮ ಕೈಯಲ್ಲಿ ತೆಗೆದುಕೊಂಡಿದ್ದೇವೆ. ಅದು ಸ್ವಾಧೀನತೆಯಿಂದ ಸ್ವಾತಂತ್ರ್ಯದೆಡೆಗಿನ ನಮ್ಮ…

Read More

ನವದೆಹಲಿ(ಅ.09): ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಏರ್ ಇಂಡಿಯಾ(Air India) ವಿಮಾನಯಾನ ಸಂಸ್ಥೆಯನ್ನು ಕೇಂದ್ರ ಸರ್ಕಾರ(Government) ಕಳೆದ ಕೆಲ ವರ್ಷಗಳಿಂದ ಮಾರಾಟ ಮಾಡಲು ಹರಸಹಾಸಪಟ್ಟಿತ್ತು. ಇದೀಗ ಕೊನೆಗೂ ಕೇಂದ್ರ ಸರ್ಕಾರ ತನ್ನು ಬಹುದೊಡ್ಡ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.…

Read More

ಆರ್‌ಎಸ್‌ಎಸ್‌ ಎಂದರೆ ಕೇವಲ ಒಂದು ಸಂಘಟನೆಯಲ್ಲ, ಕುಟುಂಬ.ಇದರಲ್ಲಿ ಲಕ್ಷಕ್ಕೂ ಅಧಿಕ ಶಾಖೆಗಳು, 15 ಕೋಟಿಗೂ ಮಿಕ್ಕಿ ಸ್ವಯಂಸೇವಕರು, 2 ಲಕ್ಷ ಸರಸ್ವತಿ ವಿದ್ಯಾಮಂದಿರ, 5 ಲಕ್ಷ ಅಧ್ಯಾಪಕರು, 1 ಕೋಟಿ ವಿದ್ಯಾರ್ಥಿಗಳು, 2 ಕೋಟಿ ಭಾರತೀಯ…

Read More

ಶಾರದಿಯಾ ನವರಾತ್ರಿಯು ಅಕ್ಟೋಬರ್ 7ರಿಂದ ಆರಂಭವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ದೇವಿಯ ಬೇರೆ ಬೇರೆ ಸ್ವರೂಪವನ್ನು ಪೂಜಿಸಲಾಗುತ್ತೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಿದರೆ ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಗೆ ಪೂಜಿಸಲಾಗುತ್ತೆ.…

Read More

ಚೀನಾದ ಕಾರು ತಯಾರಕ ಕಂಪನಿ ವುಲಿಂಗ್ ಹಾಂಗ್‌ ಗುವಾಂಗ್‌ (Wuling HongGuang) ನ ಮಿನಿ ಎಲೆಕ್ಟ್ರಿಕ್ ಕಾರು ಯಶಸ್ವಿ ಉತ್ಪನ್ನವಾಗಿದೆ. ಇದು 2020 ರಲ್ಲಿ 119,255 ಯುನಿಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ವಾಹನವಾಗಿದೆ.…

Read More