Browsing: ಬಾಗಲಕೋಟೆ

ಬಾಗಲಕೋಟೆ :  ಇಂಚಗೇರಿ ಮಠ ದಲ್ಲಿ 9.6.2022 ರಿಂದ 11.6.2022 ರ ವರಗೆ ಜರಗುವ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಅವರ ಪುಣ್ಯತಿಥಿ ಸಪ್ತಾಹದ ನಿಮಿತ್ಯ ವರ್ಷದಂತೆ ಈ…

Read More

ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ರೈತ ಈ ದೇಶದ ಬೆನ್ನೆಲುಬು ರೈತನ ತನ್ನ ದನಗಳಿಗೆ ಪ್ರೀತಿಯಿಂದ ಸಾಕುತ್ತಾನೆ ಹಸು-ಕರು ಕೊಟ್ಟಾಗ ಕರು ಅನಾರೋಗ್ಯದಿಂದ ತೀರಿಕೊಂಡು ಹೋದಾಗ ಹಸು ಹಾಲನ್ನು ಕೊಡುವುದು ಬಂದು…

Read More

ರಾಜ್ಯದಲ್ಲಿ MES ನಿಷೇಧಿಸಿ ! ವಿಕೃತಿ ಮೆರೆದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಲು ಜಮಖಂಡಿಯ ಕನ್ನಡ ಅಭಿಮಾನಿಗಳಿಂದ ಬೃಹತ್ ಪ್ರತಿಭಟನೆ ನಗರದ ದೇಸಾಯಿ ವೃತ್ತದಲ್ಲಿ ನಡೆಯಿತು. ಆದಿಗುರು ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,…

Read More

ಜಮಖಂಡಿ 15 : ತ್ರೀಕಾಲ ಜ್ಞಾನಿ ಸದಾಶಿವ ಮುತ್ಯಾ ದೇವರು ಸದಾಕಾಲ ಜಾಗೃತ ದೇವರಾಗಿದ್ದಾರೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.ನಗರದ ಹೊರವಲಯದ ಕುಂಚನೂರ ರಸ್ತೆಯಲ್ಲಿರುವ ಸದಾಶಿವ ಕಾಲನಿಯಲ್ಲಿ ಸದಾಶಿವ ಚಂದ್ರಗಿರಿಬಬಲಾದಿ ಶಾಖಾ ಮಠದ ಭೂಮಿ…

Read More

ಜಮಖಂಡಿ: ಸಮಾಜದ ಹಿರಿಯರಾದ ನಿವೃತ್ತ ಡಿವೈಎಸ್‌ಪಿ ಪಿ.ಎನ್.ಪಾಟೀಲ ಮಾತನಾಡಿ, ರಾಣಿ ಚೆನ್ನಮ್ಮ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅವರು ಭಾರತದ ವೀರ ಮಹಿಳೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ನಿವೃತ್ ಡಿವೈಎಸ್‌ಪಿ ಪಿ.ಎನ್.ಪಾಟೀಲ ಹೇಳಿದರು.ನಗರದ…

Read More

ಜಮಖಂಡಿ: ಕಾಂಗ್ರೆಸ್ ಮುಖಂಡರು RSS ಬಗ್ಗೆ ಹಗುರವಾಗಿ ಮಾತನಾಡಿ ಸೋಲಿನ ರುಚಿ ಅನುಭವಿಸುತಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಬಿ.ಎಸ್.ಸಿಂಧೂರ ಟಿಕಿಸಿದರು.ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್‌ನವರು ರಾಷ್ಟಿçÃಯ ಸ್ವಯಂ ಸೇವಕರ ಬಗ್ಗೆ ಹಗುರವಾಗಿ…

Read More

ಜಮಖಂಡಿ: ಕನ್ನಡರಾಜ್ಯೋತ್ಸವ ದಿನದಂದು ಭೂವನೇಶ್ವರಿ ಅವರ ಭಾವಚಿತ್ರದ ಮೆರವಣಿಗೆಯನ್ನು ಹೊರತು ಪಡಿಸಿ ಕೋವಿಡ-೧೯ ನಿಯಮಾವಳಿ ಪ್ರಕಾರ ಅತೀ ಸರಳವಾಗಿ ಆಚರಿಸಬೇಕು. ಮೆರವಣಿಗೆ ಕುರಿತು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸುವದಾಗಿ ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದರು.ನಗರದ ಮಿನಿ ವಿಧಾನ…

Read More

ಕರೋನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಶಾಲಾ – ಕಾಲೇಜುಗಳಿಗೆ…

Read More

ಭಾರತೀಯ ಜನತಾ ಪಾರ್ಟಿ ಜಮಖಂಡಿ ನಗರ ಮಂಡಲ ವತಿಯಿಂದ “ಸೇವೆ ಮತ್ತು ಸಮರ್ಪಣಾ” ಅಡಿಯಲ್ಲಿ ಲಾಲ ಬಹದ್ದೂರ್ ಶಾಸ್ತ್ರಿ ಜಿ ಹಾಗೂ ಮಹಾತ್ಮ ಗಾಂಧೀಜಿ ಅವರ ಜಯಂತಿ ನಿಮಿತ್ಯಮುತ್ತಿನಕಂತಿ ಮಠದ ಹಿಂದಿರುವ ಸಿಹಿನೀರಿನ ಬಾವಿ ಸ್ವಚ್ಛ…

Read More

ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯಿತಿಯ ಗದಿಗೆಪ್ಪ ಎಂಬ ಚುನಾಯಿತ ಪ್ರತಿನಿಧಿ ಮೇಲೆ ನಿನ್ನೆ ದಿನ ಕೆಲವು ಜನ ಗುಂಡಾಗಿರಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದರಿಂದ ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ಅಡ್ಮಿಟ್ ಆಗಿದ್ದಾರೆ…

Read More