Browsing: ದೇಶ

ಚೀನಾದಲ್ಲಿ ಬುಧವಾರದಿಂದ (ಸೆಪ್ಟೆಂಬರ್ 1) ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಹೊಸ ಪಠ್ಯಪುಸ್ತಕಗಳು ಸ್ವಾಗತಿಸಿವೆ. ಹೊಸ ಪಠ್ಯಪುಸ್ತಕದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಕುರಿತ ವಿಚಾರಧಾರೆಗಳೇ ತುಂಬಿ ತುಳುಕಾಡುತ್ತಿವೆ. ಕಮ್ಯುನಿಸ್ಟ್ ಪಾರ್ಟಿ…

Read More

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಇತರ ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಲಕ್ನೋದಲ್ಲಿ…

Read More

ತಾಲಿಬಾನ್​ ಸುಪರ್ದಿಯಲ್ಲಿರುವ ಅಫ್ಘಾನಿಸ್ತಾನದ ಪ್ರಸಕ್ತ ಸ್ಥಿತಿಗತಿಗಳ ಬಗ್ಗೆ ತಾಲಿಬಾನ್ ನಾಯಕರು ನಡೆಸಿದ 3 ದಿನ‌ಗಳ ಸಭೆ ಮುಕ್ತಾಯಗೊಂಡಿದೆ. ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ, ರಾಜಕೀಯ, ಭದ್ರತೆ, ಸಾಮಾಜಿಕ ವಿಷಯಗಳ ಕುರಿತು ಮಾತುಕತೆ ನಡೆದಿದ್ದು, ಆಫ್ಘನ್‌ನ ‌ಕಂದಹಾರ್‌ನಲ್ಲಿ…

Read More

ಇಂಡೋನೇಷ್ಯಾ ಮುಸ್ಲಿಂ ರಾಷ್ಟ್ರ.ಸಾಂಸ್ಕೃತಿಕವಾಗಿ ಆ ದೇಶಭಾರತದ ಪಡಿಯಚ್ಚು.ಆ ದೇಶದ ಮೂಲ ಹೆಸರುದ್ವೀಪಾಂತರ.ಎಷ್ಟು ಸೊಗಸಾಗಿದೆಯಲ್ಲವೇ ಈ ಹೆಸರು.ಆ ದೇಶದ ಆಕಾಶವಾಣಿಯುಪ್ರತಿದಿನ ಗಾಯತ್ರಿ ಮಂತ್ರ ಹಾಗೂವೇದಘೋಷಗಳೊಂದಿಗೆಆರಂಭಗೊಳ್ಳುತ್ತದೆ. ಆ ದೇಶದ ನೃತ್ಯ ಪ್ರಕಾರ,ಅದರಲ್ಲಿಯೂ ಜಾನಪದನೃತ್ಯಗಳು ರಾಮಾಯಣ ಮತ್ತುಮಹಾಭಾರತವನ್ನಾಧರಿಸಿದೆ.ಆ ದೇಶದ ರಾಜ್ಯಾಂಗದಹೆಸರು…

Read More

ಮುಂಬೈ: ಅಫ್ಘಾನಿಸ್ತಾನದಿಂದ ಬರುವ ಮುಸ್ಲಿಂ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್‍ನ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ನಾಗ್ಪುರ-ವಾರ್ಧಾ ಪ್ರದೇಶದ ಮೂರು ದಿನಗಳ ಭೇಟಿಗಾಗಿ ಇಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದ ಅವರು…

Read More

ಕಾಬೂಲ್‌ : ತಾಲಿಬಾನಿಗಳಿಗೆ ಹೆದರಿ ಸಾವಿರಾರು ಜನರು ದೇಶ ತೊರೆಯುತ್ತಿದ್ದರೆ, ಇತ್ತ ಕಾಬೂಲ್‌ನ ಶಾಲೆಯೊಂದರ ಸಂಸ್ಥಾಪಕಿ ತನ್ನೆಲ್ಲಾ ವಿದ್ಯಾರ್ಥಿನಿಯರ ಕುರಿತ ಮಾಹಿತಿಗಳನ್ನು ಒಳಗೊಂಡ ದಾಖಲೆಗಳನ್ನು ಸುಟ್ಟುಹಾಕುವ ಮೂಲಕ ಅವರ ಜೀವರಕ್ಷಣೆ ಕೆಲಸ ಮಾಡಿದ್ದಾರೆ. ಇದು, ಈ…

Read More

ಕಾಬೂಲ್‌(ಆ.22): ನಾಗರಿಕ ಸರ್ಕಾರವನ್ನು ಪತನಗೊಳಿಸಿ ಇಡೀ ದೇಶವನ್ನು ಕೈವಶ ಮಾಡಿಕೊಂಡು, ಜನರನ್ನು ಆತಂಕದ ಮಡುವಿಗೆ ದೂಡಿರುವ ತಾಲಿಬಾನ್‌ ಉಗ್ರರ ವಿರುದ್ಧ ಅಫ್ಘಾನಿಸ್ತಾನದ ಸ್ಥಳೀಯರು ದಂಗೆ ಏಳಲು ಆರಂಭಿಸಿದ್ದಾರೆ. ಈಗಾಗಲೇ ಸ್ಥಳೀಯ ಪ್ರತಿರೋಧ ಗುಂಪುಗಳು ಅಫ್ಘಾನಿಸ್ತಾನದ ಮೂರು…

Read More

ಕಾಬೂಲ್: ತಾಲಿಬಾನಿಗಳ ನರಬೇಟೆ ಮುಂದುವರಿದಿದ್ದು, ಪಂಜಶೀರ್ ದಲ್ಲಿರುವ ಹೋರಾಟಗಾರನ್ನು ಕೊಲ್ಲಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ನೂರಕ್ಕೂ ಹೆಚ್ಚು ತಾಲಿಬಾನಿಗಳ ಹಿಂಡು ಪಂಜಶೀರ್ ದತ್ತ ಪ್ರಯಾಣ ಬೆಳೆಸಿದೆ. ಇತ್ತ ಪಂಜಶೀರ್ ದತ್ತ ಪ್ರಯಾಣ ಬೆಳೆಸಿದ್ದ ಸುಮಾರು 300…

Read More

ನವದೆಹಲಿ(ಆ.23): ಕಾಬೂಲ್‌ ವಿಮಾನ ನಿಲ್ದಾಣದಲ್ಲಿನ ಈಗಿನ ಸ್ಥಿತಿ 1999ರಲ್ಲಿ ಕಂದಹಾರ್‌ ವಿಮಾನ ಅಪಹರಣಗೊಂಡ ಸಂದರ್ಭಕ್ಕಿಂತಲೂ ಭೀಕರವಾಗಿದೆ ಎಂದು ಅಂದು ತಾಲಿಬಾನ್‌ ಉಗ್ರರಿಂದ ಅಪಹರಣಗೊಂಡಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನದ ಪೈಲಟ್‌ ಆಗಿದ್ದ ದೇವಿ ಶರಣ್‌ ಹೇಳಿದ್ದಾರೆ. ಪಿಟಿಐ…

Read More